ಮೆರವಣಿಗೆಗೆ ಅಣಿಯಾಗುತ್ತಿರುವ ಪಲ್ಲಕ್ಕಿ: ಅಲಂಕಾರಗೊಂಡ ರಾಜಂಗಣದ ಸಭಾಭವನ: ದರ್ಬಾರ್
ಗೃಹಸ್ಥಪೀಠಾಧಿಪತಿಗಳಾಗಿ ದೀಕ್ಷೆ ಸ್ವೀಕರಿಸಿದ ಗುರೂಜಿಗಳಿಗೆ ಶ್ರೀಗಳಿಂದ ಮಂತ್ರೋಪದೇಶ: ನೂತನ ಹರಿಹರಪೀಠ: ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ದೀಕ್ಷೆಪಡೆದ ಡಾ.ಸಂತೋಷ ಗುರೂಜಿ – ವಿಶ್ವಸಂತೋಷಭಾರತಿ ಗುರೂಜಿ: ಹರಿಹರಪೀಠಾಧಿಪತಿಗಳಾದ ವಿಶ್ವಸಂತೋಷಭಾರತಿ ಗುರೂಜಿಗಳಿಂದ ಆಶೀರ್ವಚನ:
ಕಣ್ವತೀರ್ಥಕ್ಕೆ ಸೋದೆ ಶ್ರೀಗಳ ಆಗಮನ:
ಪೇಜಾವರ ಶ್ರೀಪಾದರಿಂದ ಭವ್ಯಸ್ವಾಗತ:
ಉಭಯಶ್ರೀಪಾದರಿಂದ ಸಂಸ್ಥಾನ ಪೂಜೆ: