ಜ್ವಲಂತ ಆಧ್ಯಾತ್ಮಿಕ ಜ್ಯೋತಿ
Wednesday, August 4th, 2010 - Vishveshavani - 0 Commentಲೇಖಕರು: ಶ್ರೀಸುಬೋಧ ಎಂ. ರಾಮರಾವ, ಬೆಂಗಳೂರು ೧೯೫೧ನೆಯ ಸಂವತ್ಸರದ ಒಂದು ಸಂಧ್ಯಾಕಾಲ, ಶ್ರೀಪೇಜಾವರ ಶ್ರೀಪಾದಂಗಳವರ ಪ್ರಥಮ ಸಂದರ್ಶನ ನನಗಾದ ಸುದಿನವದು. ಶ್ರೀ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರು, ಪರಮಪೂಜ್ಯ ಶ್ರೀಭಂಡಾರಕೇರಿ ಶ್ರೀಪಾದಂಗಳವರ ಬಳಿ, ತಮ್ಮ ಸಚ್ಛಾಸ್ತ್ರ ವ್ಯಾಸಂಗ ಮುಗಿಸಿ, ಮಂಗಳ ಮಹೋತ್ಸವ ನಡೆಸಿ ಗುರುಪೂಜಾ ಸಲ್ಲಿ ಸಿದಾಗ, ಸಂತುಷ್ಟರಾದ ಆ ಗುರುವರ್ಯರು ತಾವು ಪಂಡಿತರಾಗಿದ್ದೀರಿ. ಇನ್ನು ಸ್ವತಂತ್ರ ಸಂಚಾರ ಕೈಕೊಂಡು ಶ್ರೀಮದಾಚಾರ್ಯರ ಸತ್ಸಿದಾಟಛಿಂತ ಪ್ರಚಾರ ಕಾರ್ಯದಲ್ಲಿ ತೊಡಗಬಹುದು’ ಎಂದಿತ್ತ ಮಹತ್ಸಂದೇಶವನ್ನು ಶಿರಸಾ ಸ್ವೀಕಾರಮಾಡಿ ಹೊರಟ ಪ್ರಥಮಸಂಚಾರವದು. ಶ್ರೀಶ್ರೀಗಳವರ ಈ ಪ್ರಥಮ [...]


