ಅರ್ಚಕರ ಸಂಬಳ ಹೆಚ್ಚಿಸಲು ಕ್ರಮ :
Wednesday, August 4th, 2010 - Vishveshavani - 0 Commentವಿಜಯಕರ್ನಾಟಕ ವರದಿ :
ವಿಜಯಕರ್ನಾಟಕ ವರದಿ :
ಉದಯವಾಣಿ ವರದಿ:
Prof. L S Seshagiri Rao; “To predict the future of an individual, astrologer s study the positions of planets in a man’s horoscope. To predict the future of a country, we need study no horoscope we have only to look at the eyes of children. If they are bright like stars, the future of the [...]
Prof. S.K.Ramachandra Rao; This remarkable little great man is an unusual study in powerful contrasts, contrasts in his callings, in his avocations and in his predispositions. He is also an excellant illustration of the spirit’s inte grity where apparent opposites are perfectly recon ciled. A man with a mission, he has dedicated his entire life [...]
ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಸ್ಥಾಪಿಸಿ ತತ್ತ್ವಪ್ರ ಸಾರ ಮತ್ತು ಕೃಷ್ಣಪೂಜೆಗಾಗಿ ಎಂಟು ಮಂದಿ ಬಾಲಯತಿಗಳಿಗೆ ದೀಕ್ಷೆ ನೀಡಿದರು. ಅದರಲ್ಲಿ ಪೇಜಾವರ ಮಠಕ್ಕೆ ಅವರು ಕೊಟ್ಟ ಮೊದಲ ಯತಿ ಅಧೋಕ್ಷಜ ತೀರ್ಥರು. ಈ ಪರಂಪರೆಯಲ್ಲಿ ಬಂದ ಪ್ರಸಿದಟಛಿ ಯತಿ ಶ್ರೀವಿಜಯಧ್ವಜತೀರ್ಥರು. ಅಷ್ಟಾದಶಪುರಾಣಗಳಲ್ಲಿ ಒಂದಾದ ಭಾಗವತಕ್ಕೆ ಅವರು `ಪದರತ್ನಾವಲೀ’ ಎಂಬ ವ್ಯಾಖ್ಯಾನ ಬರೆದಿದ್ದಾರೆ. ಮಾಧ್ವ ಪರಂಪರೆಯಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ. ವಿಶ್ವಪತಿತೀರ್ಥರು, ವಿಶ್ವೇಶ್ವರತೀರ್ಥರು ಸಂಸ್ಕೃತ ವಾಙ್ಮಯಕ್ಕೆ ಕೊಡುಗೆಯನ್ನಿತ್ತ ಇತರ ಸನ್ಯಾಸಿಗಳು. ೧. ಆಶ್ರಮ ಸ್ವೀಕಾರ ಮತ್ತು ಅಧ್ಯಯನ ಹುಟ್ಟೂರು, [...]
ಲೇಖಕರು: ಡಾ.ದಯಾನಂದ ನರಸಿಂಹ ಶಾನಭಾಗ, ಧಾರವಾಡ; ಪೇಜಾವರ ಮಠಾಶರಾದ ಪೂಜ್ಯ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರು ಮಾಡುತ್ತಿರುವ ಎರಡು ಮಹತ್ಕಾರ್ಯಗಳ ಉಲ್ಲೇಖ ಮಾಡಿ ಪೂಜ್ಯ ಶ್ರೀಗಳವರ ಚರಣಾರವಿಂದಗಳಲ್ಲಿ ನನ್ನ ಬಿನ್ನಹಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಿಚ್ಛಿಸುತ್ತೇನೆ. ಕಳೆದ ಪರ್ಯಾಯದ ಸಮಯದಲ್ಲಿ ಪೂಜ್ಯ ಶ್ರೀಗಳವರು ಅಖಿಲ ಭಾರತ ಮಾಧ್ವ ಮಹಾಮಂಡಲವನ್ನು ಸ್ಥಾಪಿಸಿ ತನ್ಮೂಲಕ ಶ್ರೀಮದಾಚಾರ್ಯವರ್ಯರಾದ ಮಧ್ವಾಚಾರ್ಯರ ಸತ್ತತ್ವವನ್ನು ಪ್ರಸಾರಗೊಳಿಸಲು ಪ್ರಯತ್ನಿಸುತ್ತಿರುವರು. ಈ ಕಾರ್ಯದಲ್ಲಿ ಪೂಜ್ಯ ಶ್ರೀಗಳವರು ಅನೇಕ ಅಡೆತಡೆಗಳನ್ನು ಆಗ ಎದುರಿಸಬೇಕಾಯಿತು. ಜಗತ್ತಿನ ಉದಾಟಛಿರವಾಗಬೇಕಾದರೆ ಜಗತ್ತಿನ ಸತ್ಯತ್ವವನ್ನು ಮಾನವ ಜನಾಂಗದ ಹೃದಯಗಳಲ್ಲಿ ಬೇರೂರಿಸಿ ಜಗತ್ತಿನೊಳಗಿನ [...]
ಲೇಖಕರು: ಶ್ರೀಕೆ. ಸೀತಾರಾಮರಾವ, ಮದ್ರಾಸ; ನಮ್ಮ ಪರಂಪರಾ ಕುಲಗುರುಗಳಾದ ಉಡುಪಿ ಪೇಜಾವರ ಮಠದ ಶ್ರೀ ೧೦೮ ವಿಶ್ವೇಶತೀರ್ಥ ಶ್ರೀಗಳವರು ಬಿಕ್ಕಟ್ಟಾಗಿರುವ ಇಂದಿನ ಪ್ರಪಂಚದಲ್ಲಿ ಹಿಂದೂ ಧರ್ಮ ಮತ್ತು ಮಾಧ್ವ ತತ್ವಗಳ ಪ್ರಚಾರಕ್ಕಾಗಿ ತಮ್ಮ ತನು ಮನ ಧನಗಳನ್ನು ಸಮರ್ಪಿಸಿರುವ ಆದರ್ಶಯತಿಗಳೆಂದು ಒತ್ತಿ ಹೇಳುತ್ತೇವೆ. ೧) ಬೆಂಗಳೂರಿನಲ್ಲಿರುವ ಪೂರ್ಣಪ್ರಜ್ಞವಿದ್ಯಾಪೀಠ ೨) ಪುಸ್ತಕ ಸಂಶೋಧನ ಮಂದಿರ ೩) ಅನುಪಮ ಪುಸ್ತಕಾಲಯ ೪) ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ವಿಜಾಪುರ, ಬಾಗಲ ಕೋಟೆ, ಬೆಳಗಾವಿ, ರಾಯಚೂರ, ಉಡುಪಿ ಮುಂತಾದ ಅನೇಕ ನಗರಗಳಲ್ಲಿ [...]
ಲೇಖಕರು: ಶ್ರೀ ಕೆ. ವಿಠ್ಠಲೋಪಾಧ್ಯಾಯ; ಸುಮಾರು ಇಪ್ಪತ್ತು ವರುಷಗಳ ಹಿಂದಿನ ಅದೊಂದು ದಿನ. ಆದಿವ್ಯಾಗಳಿಂದ ಮನದಲ್ಲಿ ನಿರಾಶಾನಿಶೆಯು ಹರಡಿತ್ತು. ಬಡತನದಿಂದಾಗಿ ಪಡೆದು ನಿಂತಿದ್ದ eನದಾಹವು ಮನಸ್ಸನ್ನು ದಹಿಸುತ್ತಿತ್ತು. ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ಎಂದು ಭವತಾಪ ನಿವಾರಕನಾದ ಭಗವಾನ್ ಶ್ರೀಕೃಷ್ಣನನ್ನೇ ಮೊರೆಹೊಕ್ಕು, ಪ್ರಾರ್ಥಿಸಿ, ಪ್ರಾಣದೇವರಿಗೆ ಸಾಷ್ಟಾಂಗ ಪ್ರಣಾಮಗಳನ್ನು ಮಾಡಿ, ಮೇಲಕ್ಕೇಳುತ್ತಲೇ ಸವತ್ಸಳಾದ ಸುರಧೇನುವು ಪ್ರತ್ಯಕ್ಷವಾದಂತೆ ಯತಿವರೇಣ್ಯರೊಬ್ಬರು ತನ್ನ ಬಾಲಸನ್ಯಾಸಿ ಶಿಷ್ಯನೊಂದಿಗೆ ಎದುರು ಬಂದರು. ಹಿರಿಯ ಯತಿಗಳ ತೇಜಸ್ಸನ್ನು ಕಂಡಾಕ್ಷಣ ನನ್ನ ಮನದ ದುಗುಡವು ದೂರವಾಯಿತು. [...]
ಲೇಖಕರು: ಶ್ರೀ ಆರ್.ವಾಯ್.ಧಾರವಾಡಕರ `’ಅಧ್ಯಯನಮ್ ಅಧ್ಯಾಪನಂ ಚ ಬ್ರಾಹ್ಮಣಸ್ಯ ವೃತ್ತಿಃ-” ಎಂದು ಪ್ರಾಚೀನರು ಹೇಳುವುದುಂಟು. ಶ್ರೀ ೧೦೮ ಶ್ರೀಪೇಜಾವರ ಶ್ರೀಗಳವರು ಅವಿರತವಾಗಿ ಇದನ್ನೇ ಮಾಡುತ್ತ ಬಂದಿದ್ದಾರೆ. ಪ್ರಪಂಚದ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಾಮಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಉತ್ತರಪ್ರದೇಶ ಯಾವ ಪ್ರಾಂತವನ್ನೂ ಬಿಡದೆ, ಸಂಚಾರಮಾಡಿ ಅಮೋಘವಾದ ಉಪನ್ಯಾಸಗಳನ್ನಿತ್ತು ಲೌಕಿಕರ ಆಧ್ಯಾತ್ಮಿಕ, ಬೌದಿಟಛಿಕ ತೃಷೆಯನ್ನು ಹಿಂಗಿಸಿದ್ದಾರೆ. ಲೇಖನ ರೂಪದಲ್ಲಿ ದೊರಕಿದ ತಮ್ಮ ಪ್ರವಚನಗಳಿಂದ ಸಾಮಾನ್ಯರೂ eನಗಂಗೆಯನ್ನು ಸೇವಿಸುವಂತೆ ಮಾಡಿದ್ದಾರೆ. ಸಮಗ್ರ ಪ್ರಪಂಚಕ್ಕೆ ಮಾಧ್ವ ತತ್ವeನದ ಬಗೆಗೆ ತೀರ [...]