Archive for October, 2010

ತಿರುಪತಿಯಲ್ಲಿ ಉಡುಪಿ ಛತ್ರ – ನೂತನ ಕಟ್ಟಡದ ಶಿಲಾನ್ಯಾಸ

ತಿರುಪತಿಯಲ್ಲಿ ಉಡುಪಿ ಛತ್ರ – ನೂತನ ಕಟ್ಟಡದ ಶಿಲಾನ್ಯಾಸ

Thursday, October 28th, 2010 - - 0 Comment

ದಿನಾಂಕ ೨೭.೧೦.೨೦೧೦ರಂದು ತಿರುಪತಿಯಲ್ಲಿ ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು ತಾವು ನಿರ್ಮಿಸಲು ಹೊರಟಿರುವ “ಉಡುಪಿಛತ್ರ”ದ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದರು. ಈ ಉಡುಪಿಛತ್ರವು ತಿರುಪತಿಬೆಟ್ಟದ ಕೆಳಭಾಗದಲ್ಲಿದ್ದು ಇದನ್ನು ಶ್ರೀಗಳು ತಮ್ಮ ರಾಮವಿಟ್ಠಲ ಟ್ರಸ್ಟ್ ವತಿಯಿಂದ ೧೬,೦೦೦ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಿದ್ದಾರೆ. ಮಧ್ಯಾನ್ಹ ೧೨-೧೫ ಘಂಟೆಯ ಮಕರ ಲಗ್ನದಲ್ಲಿ ಶ್ರೀಪಾದರು ತಮ್ಮ ಅಮೃತ ಹಸ್ತದಿಂದ ಭೂಮಿಪೂಜೆ ಹಾಗೂ ಶಂಕುಸ್ಥಾಪನೆಯನ್ನು ನಡೆಸಿದರು. ತದನಂತರ ಭಕ್ತಾದಿಗಳಿಗೆ ರಾಘವೇಂದ್ರ ಮಠದಲ್ಲಿ ಶ್ರೀಗಳಿಂದ ತೀರ್ಥಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ತಿರುಪತಿಯಲ್ಲಿ ಉಡುಪಿ ಛತ್ರ – ನೂತನ ಕಟ್ಟಡದ ಶಿಲಾನ್ಯಾಸ – ಆಹ್ವಾನ ಪತ್ರಿಕೆ

ತಿರುಪತಿಯಲ್ಲಿ ಉಡುಪಿ ಛತ್ರ – ನೂತನ ಕಟ್ಟಡದ ಶಿಲಾನ್ಯಾಸ – ಆಹ್ವಾನ ಪತ್ರಿಕೆ

Thursday, October 28th, 2010 - - 0 Comment
Vishwa Sadesha 85: ಪತ್ನಿಯ ಆದರ್ಶ

Vishwa Sadesha 85: ಪತ್ನಿಯ ಆದರ್ಶ

Saturday, October 23rd, 2010 - - 1 Comment
Vishwa Sandesha 84: ತೃಪ್ತಿಯೇ ಸುಖದ ಮೂಲ

Vishwa Sandesha 84: ತೃಪ್ತಿಯೇ ಸುಖದ ಮೂಲ

Saturday, October 23rd, 2010 - - 0 Comment
Vishwa Sandesha 83: ನಿಂತ ನೀರಾಗಬಾರದು

Vishwa Sandesha 83: ನಿಂತ ನೀರಾಗಬಾರದು

Saturday, October 23rd, 2010 - - 0 Comment
Vishwa Sandesha 82: ಲಕ್ಷ್ಮೀ ಸ್ವಯಂವರ

Vishwa Sandesha 82: ಲಕ್ಷ್ಮೀ ಸ್ವಯಂವರ

Saturday, October 23rd, 2010 - - 0 Comment
ರಾಮಜನ್ಮಭೂಮಿ ಪೂರ್ತಿ ಸ್ಥಳ ಹಸ್ತಾಂತರಿಸಲು ಪೇಜಾವರಶ್ರೀ ಆಗ್ರಹ

ರಾಮಜನ್ಮಭೂಮಿ ಪೂರ್ತಿ ಸ್ಥಳ ಹಸ್ತಾಂತರಿಸಲು ಪೇಜಾವರಶ್ರೀ ಆಗ್ರಹ

Saturday, October 23rd, 2010 - - 1 Comment

23 Oct 2010 – ಉದಯವಾಣಿ ಮಂಗಳೂರು ವರದಿ: 23 Oct 2010 – ಉದಯವಾಣಿ ಬೆಂಗಳೂರು ವರದಿ:

Vishwa Sandesha 81: ತಚ್ಚ ಸಾಧೋರ್ವಿಭೂಷಣಮ್

Vishwa Sandesha 81: ತಚ್ಚ ಸಾಧೋರ್ವಿಭೂಷಣಮ್

Saturday, October 23rd, 2010 - - 0 Comment
ಅಯೋಧ್ಯೆ: ಕೇಂದ್ರ ಮಧ್ಯಪ್ರವೇಶಕ್ಕೆ ಆಗ್ರಹ

ಅಯೋಧ್ಯೆ: ಕೇಂದ್ರ ಮಧ್ಯಪ್ರವೇಶಕ್ಕೆ ಆಗ್ರಹ

Saturday, October 23rd, 2010 - - 0 Comment

23 Oct 2010 – ಸಂಯುಕ್ತಕರ್ನಾಟಕ ವರದಿ:

ರಾಮಜನ್ಮಭೂಮಿಯಲ್ಲೇ ಮಸೀದಿ ಸಲ್ಲದು: ಪೇಜಾವರಶ್ರೀ

ರಾಮಜನ್ಮಭೂಮಿಯಲ್ಲೇ ಮಸೀದಿ ಸಲ್ಲದು: ಪೇಜಾವರಶ್ರೀ

Saturday, October 23rd, 2010 - - 0 Comment

23 Oct 2010 – ಕನ್ನಡಪ್ರಭ ಮಂಗಳೂರು ವರದಿ: 23 Oct 2010 – ಕನ್ನಡಪ್ರಭ ಬೆಂಗಳೂರು ವರದಿ:

QR Code Business Card