Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

The Dynamic Saint

Prof. L S Seshagiri Rao; “To predict the future of an individual, astrologer s study the positions of planets in a man’s horoscope. To predict the future of a country, we need study no horoscope we have only to look at the eyes of children. If they are bright like stars, the future of the […]

Read More

A Saint of Our Times

Prof. S.K.Ramachandra Rao; This remarkable little great man is an unusual study in powerful contrasts, contrasts in his callings, in his avocations and in his predispositions. He is also an excellant illustration of the spirit’s inte grity where apparent opposites are perfectly recon ciled. A man with a mission, he has dedicated his entire life […]

Read More

ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಜೀವನ ಸಾಧನೆಗಳ ಸಂಕ್ಷ್ಕಿಪ್ತ ಪರಿಚಯ

ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಸ್ಥಾಪಿಸಿ ತತ್ತ್ವಪ್ರ ಸಾರ ಮತ್ತು ಕೃಷ್ಣಪೂಜೆಗಾಗಿ ಎಂಟು ಮಂದಿ ಬಾಲಯತಿಗಳಿಗೆ ದೀಕ್ಷೆ ನೀಡಿದರು. ಅದರಲ್ಲಿ ಪೇಜಾವರ ಮಠಕ್ಕೆ ಅವರು ಕೊಟ್ಟ ಮೊದಲ ಯತಿ ಅಧೋಕ್ಷಜ ತೀರ್ಥರು. ಈ ಪರಂಪರೆಯಲ್ಲಿ ಬಂದ ಪ್ರಸಿದಟಛಿ ಯತಿ ಶ್ರೀವಿಜಯಧ್ವಜತೀರ್ಥರು. ಅಷ್ಟಾದಶಪುರಾಣಗಳಲ್ಲಿ ಒಂದಾದ ಭಾಗವತಕ್ಕೆ ಅವರು `ಪದರತ್ನಾವಲೀ’ ಎಂಬ ವ್ಯಾಖ್ಯಾನ ಬರೆದಿದ್ದಾರೆ. ಮಾಧ್ವ ಪರಂಪರೆಯಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ. ವಿಶ್ವಪತಿತೀರ್ಥರು, ವಿಶ್ವೇಶ್ವರತೀರ್ಥರು ಸಂಸ್ಕೃತ ವಾಙ್ಮಯಕ್ಕೆ ಕೊಡುಗೆಯನ್ನಿತ್ತ ಇತರ ಸನ್ಯಾಸಿಗಳು. ೧. ಆಶ್ರಮ ಸ್ವೀಕಾರ ಮತ್ತು ಅಧ್ಯಯನ ಹುಟ್ಟೂರು, […]

Read More

ಆದರ್ಶ ಮಠಾಧೀಶರಾದ ಪೇಜಾವರ ಶ್ರೀಗಳು

ಲೇಖಕರು: ಡಾ.ದಯಾನಂದ ನರಸಿಂಹ ಶಾನಭಾಗ, ಧಾರವಾಡ; ಪೇಜಾವರ ಮಠಾಶರಾದ ಪೂಜ್ಯ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರು ಮಾಡುತ್ತಿರುವ ಎರಡು ಮಹತ್ಕಾರ್ಯಗಳ ಉಲ್ಲೇಖ ಮಾಡಿ ಪೂಜ್ಯ ಶ್ರೀಗಳವರ ಚರಣಾರವಿಂದಗಳಲ್ಲಿ ನನ್ನ ಬಿನ್ನಹಪೂರ್ವಕ ಪ್ರಣಾಮಗಳನ್ನು ಸಲ್ಲಿಸಲಿಚ್ಛಿಸುತ್ತೇನೆ. ಕಳೆದ ಪರ್ಯಾಯದ ಸಮಯದಲ್ಲಿ ಪೂಜ್ಯ ಶ್ರೀಗಳವರು ಅಖಿಲ ಭಾರತ ಮಾಧ್ವ ಮಹಾಮಂಡಲವನ್ನು ಸ್ಥಾಪಿಸಿ ತನ್ಮೂಲಕ ಶ್ರೀಮದಾಚಾರ್ಯವರ್ಯರಾದ ಮಧ್ವಾಚಾರ್ಯರ ಸತ್ತತ್ವವನ್ನು ಪ್ರಸಾರಗೊಳಿಸಲು ಪ್ರಯತ್ನಿಸುತ್ತಿರುವರು. ಈ ಕಾರ್ಯದಲ್ಲಿ ಪೂಜ್ಯ ಶ್ರೀಗಳವರು ಅನೇಕ ಅಡೆತಡೆಗಳನ್ನು ಆಗ ಎದುರಿಸಬೇಕಾಯಿತು. ಜಗತ್ತಿನ ಉದಾಟಛಿರವಾಗಬೇಕಾದರೆ ಜಗತ್ತಿನ ಸತ್ಯತ್ವವನ್ನು ಮಾನವ ಜನಾಂಗದ ಹೃದಯಗಳಲ್ಲಿ ಬೇರೂರಿಸಿ ಜಗತ್ತಿನೊಳಗಿನ […]

Read More

ನಿವೇದನ

ಲೇಖಕರು: ಶ್ರೀಕೆ. ಸೀತಾರಾಮರಾವ, ಮದ್ರಾಸ; ನಮ್ಮ ಪರಂಪರಾ ಕುಲಗುರುಗಳಾದ ಉಡುಪಿ ಪೇಜಾವರ ಮಠದ ಶ್ರೀ ೧೦೮ ವಿಶ್ವೇಶತೀರ್ಥ ಶ್ರೀಗಳವರು ಬಿಕ್ಕಟ್ಟಾಗಿರುವ ಇಂದಿನ ಪ್ರಪಂಚದಲ್ಲಿ ಹಿಂದೂ ಧರ್ಮ ಮತ್ತು ಮಾಧ್ವ ತತ್ವಗಳ ಪ್ರಚಾರಕ್ಕಾಗಿ ತಮ್ಮ ತನು ಮನ ಧನಗಳನ್ನು ಸಮರ್ಪಿಸಿರುವ ಆದರ್ಶಯತಿಗಳೆಂದು ಒತ್ತಿ ಹೇಳುತ್ತೇವೆ. ೧) ಬೆಂಗಳೂರಿನಲ್ಲಿರುವ ಪೂರ್ಣಪ್ರಜ್ಞವಿದ್ಯಾಪೀಠ ೨) ಪುಸ್ತಕ ಸಂಶೋಧನ ಮಂದಿರ ೩) ಅನುಪಮ ಪುಸ್ತಕಾಲಯ ೪) ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ವಿಜಾಪುರ, ಬಾಗಲ ಕೋಟೆ, ಬೆಳಗಾವಿ, ರಾಯಚೂರ, ಉಡುಪಿ ಮುಂತಾದ ಅನೇಕ ನಗರಗಳಲ್ಲಿ […]

Read More

ಸತ್ಪುರುಷರ ಸಹವಾಸದಲ್ಲಿ

ಲೇಖಕರು: ಶ್ರೀ ಕೆ. ವಿಠ್ಠಲೋಪಾಧ್ಯಾಯ; ಸುಮಾರು ಇಪ್ಪತ್ತು ವರುಷಗಳ ಹಿಂದಿನ ಅದೊಂದು ದಿನ. ಆದಿವ್ಯಾಗಳಿಂದ ಮನದಲ್ಲಿ ನಿರಾಶಾನಿಶೆಯು ಹರಡಿತ್ತು. ಬಡತನದಿಂದಾಗಿ ಪಡೆದು ನಿಂತಿದ್ದ eನದಾಹವು ಮನಸ್ಸನ್ನು ದಹಿಸುತ್ತಿತ್ತು. ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ಎಂದು ಭವತಾಪ ನಿವಾರಕನಾದ ಭಗವಾನ್ ಶ್ರೀಕೃಷ್ಣನನ್ನೇ ಮೊರೆಹೊಕ್ಕು, ಪ್ರಾರ್ಥಿಸಿ, ಪ್ರಾಣದೇವರಿಗೆ ಸಾಷ್ಟಾಂಗ ಪ್ರಣಾಮಗಳನ್ನು ಮಾಡಿ, ಮೇಲಕ್ಕೇಳುತ್ತಲೇ ಸವತ್ಸಳಾದ ಸುರಧೇನುವು ಪ್ರತ್ಯಕ್ಷವಾದಂತೆ ಯತಿವರೇಣ್ಯರೊಬ್ಬರು ತನ್ನ ಬಾಲಸನ್ಯಾಸಿ ಶಿಷ್ಯನೊಂದಿಗೆ ಎದುರು ಬಂದರು. ಹಿರಿಯ ಯತಿಗಳ ತೇಜಸ್ಸನ್ನು ಕಂಡಾಕ್ಷಣ ನನ್ನ ಮನದ ದುಗುಡವು ದೂರವಾಯಿತು. […]

Read More

ಶ್ರೀಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು

ಲೇಖಕರು: ಶ್ರೀ ಆರ್.ವಾಯ್.ಧಾರವಾಡಕರ `’ಅಧ್ಯಯನಮ್ ಅಧ್ಯಾಪನಂ ಚ ಬ್ರಾಹ್ಮಣಸ್ಯ ವೃತ್ತಿಃ-” ಎಂದು ಪ್ರಾಚೀನರು ಹೇಳುವುದುಂಟು. ಶ್ರೀ ೧೦೮ ಶ್ರೀಪೇಜಾವರ ಶ್ರೀಗಳವರು ಅವಿರತವಾಗಿ ಇದನ್ನೇ ಮಾಡುತ್ತ ಬಂದಿದ್ದಾರೆ. ಪ್ರಪಂಚದ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಾಮಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಉತ್ತರಪ್ರದೇಶ ಯಾವ ಪ್ರಾಂತವನ್ನೂ ಬಿಡದೆ, ಸಂಚಾರಮಾಡಿ ಅಮೋಘವಾದ ಉಪನ್ಯಾಸಗಳನ್ನಿತ್ತು ಲೌಕಿಕರ ಆಧ್ಯಾತ್ಮಿಕ, ಬೌದಿಟಛಿಕ ತೃಷೆಯನ್ನು ಹಿಂಗಿಸಿದ್ದಾರೆ. ಲೇಖನ ರೂಪದಲ್ಲಿ ದೊರಕಿದ ತಮ್ಮ ಪ್ರವಚನಗಳಿಂದ ಸಾಮಾನ್ಯರೂ eನಗಂಗೆಯನ್ನು ಸೇವಿಸುವಂತೆ ಮಾಡಿದ್ದಾರೆ. ಸಮಗ್ರ ಪ್ರಪಂಚಕ್ಕೆ ಮಾಧ್ವ ತತ್ವeನದ ಬಗೆಗೆ ತೀರ […]

Read More

ನಿವೇದನ ಜನವರಿ 1968 ಶ್ರೀಗಳವರ ಮಹಿಮೆ

ಲೇಖಕರು: ಕೆ. ನಾರಾಯಣರಾವ್ ಗದಗ; ಕುಮಾರವ್ಯಾಸಭಾರತಗ್ರಂಥ ಬರೆಯಿಸಿದ ಗದುಗಿನ ವೀರನಾರಾಯಣನ ಸನ್ನಿಯೇ ನನ್ನ ವ್ಯವಹಾರಕ್ಷೇತ್ರ. ಕಾಲುಶತಮಾನದಿಂದ ಅವಿಚ್ಛಿನ್ನವಾಗಿ ನಡೆಯಿಸಿ ಕೊಂಡು ಬಂದ ವ್ಯವಹಾರ ನಿವೇಶನವನ್ನು ಕೂಡಲೇ ಖಾಲಿ ಮಾಡಿಕೊಡಬೇಕೆಂದು ನನಗೆ ತಿಳಿಯದೆಯೇ ಬೆಂಗಳೂರು ಹಾಯಕೋರ್ಟ ತೀರ್ಮಾನಿಸಿತ್ತು. ನಿರ್ಣಯವ ನಕಲು ಪಡೆಯಲು ಹಾಗೂ ಅದನ್ನು ಉಳಿಸಲು ಕಾಯ್ದೆಯಲ್ಲಿ ಏನಾದರೂ ಅವಕಾಶವಿದೆಯೇ ಎಂದು ತಿಳಿಯಲು ಬೆಂಗಳೂರಿಗೆ ಬಂದಿದ್ದಾಗ ವಿಶಿಷ್ಟ ಬ್ಯಾರಿಸ್ಟರರನ್ನು ಭೆಟ್ಟಿಯಾದಾಗ ಕಾಯ್ದೆಯಿಂದ ಮುಂದೆ ಏನೂ ಅವಕಾಶವಿಲ್ಲ ಎಂಬುದನ್ನು ತಿಳಿದುಕೊಂಡೆ. ನಿರ್ಣಯದ ನಕಲಿಗಾಗಿ ಸಂಜೆಗೆ ಭೆಟ್ಟಿಯಾಗಿರೆಂದು ಸೂಚಿಸಿದರು. ಸಂಜೆತನಕ ಇನ್ನು […]

Read More

ವಿಭೂತಿ ಪುರುಷರು

ಲೇಖಕರು: ಶ್ರೀ ಎಮ್.ಕೆ.ಭಾರತೀರಮಣಾಚಾರ್ಯ; ಸರಳವೂ, ಅತ್ಯಂತ ಗಂಭೀರವೂ ಆದ ಶ್ರೀ ಶ್ರೀ ಪೇಜಾವರ ಮಠಾಶರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಅವರಲ್ಲಿ ಅದಮ್ಯವಾದ ಉತ್ಸಾಹವಿದೆ. ಜನರನ್ನು ಆಕರ್ಷಿಸುವ ಸೌಜನ್ಯವಿದೆ. ವಿದ್ವಾಂಸರನ್ನು ಬೆರಗುಗೊಳಿಸುವ ಪಾಂಡಿತ್ಯ ಪ್ರೌಢಿಮೆ ಇದೆ. ರಾಜಕಾರಣಿಗಳಿಗೂ ಬೆರಗನ್ನುಂಟುಮಾಡುವ ವ್ಯವಹಾರಕೌಶಲವಿದೆ. ಎಲ್ಲಕ್ಕೂ ಮಿಗಿಲಾಗಿ ದೀನದಲಿತರ ಬಗ್ಗೆ ಅಪಾರ ಅನುಕಂಪವಿದೆ. ಈ ಎಲ್ಲ ಕಾರಣಗಳಿಂದಾಗಿ ಅವರ ಕಡೆ ಆಕರ್ಷಿತರಾಗದ ವ್ಯಕ್ತಿಗಳೇ ಇಲ್ಲ. ಸ್ವಾಮಿಗಳವರು ಪೂರ್ಣಪ್ರಜ್ಞವಿದ್ಯಾಪೀಠಕ್ಕೆ ಬಂದು ಬಿಡಾರ ಮಾಡಿದ ಸಂದರ್ಭದಲ್ಲಿ ಅದೊಂದು ಜನರಿಗೆ ಯಾತ್ರಾ ಸ್ಥಳವಾದಂತಿರುತ್ತದೆ. ಹಗಲಿರುಳೂ […]

Read More

ಶ್ರೀಗಳ ಬಗೆಗೆ ಒಂದು ನೋಟ

ಲೇಖಕರು: ಶ್ರೀಬುರ್ಲಿ ಬಿಂದುಮಾಧವ; ಅಪ್ರತಿಮಪ್ರತಿಭೆ, ಅಗಾಧಪಾಂಡಿತ್ಯ, ಮಧ್ವಸಿದಾಟಛಿಂತದೀಕ್ಷೆ, ಅನುಪಮಕರ್ತೃತ್ವಶಕ್ತಿ, ರಾಷ್ಟ್ರೀಯತೆ, ಸ್ವದೇಶ, ಸ್ವ ಧರ್ಮಾಭಿಮಾನಿಗಳೆಂದು ಖ್ಯಾತರಾದ ಶ್ರೀಶ್ರೀ೧೦೮ ಶ್ರೀಪೇಜಾವರಮಠದ ವಿಶ್ವೇಶತೀರ್ಥಶ್ರೀಪಾದಂಗಳ ಪರ್ಯಾಯ -ಮಹೋತ್ಸವವು, ಅನೇಕ ಭಾರತೀಯರ ಮನವನ್ನು ಆಕರ್ಷಿಸಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯು ಶ್ರೀಗಳವರಿಗೆ ಬಹು ಚೆನ್ನಾಗಿ ಅನ್ವಯಿಸುತ್ತದೆ. ಶ್ರೀಗಳ ಪ್ರಥಮ ಪರ್ಯಾಯ ಸಂಚಾರವು ಶ್ರೀಗಳ ವ್ಯಕ್ತಿತ್ವವನ್ನು ಪ್ರಪಂಚಕ್ಕೆ ಎತ್ತಿತೋರಿಸಿತು. ಆಗಮತ್ರಯಗಳ ಪರಿಷತ್ತಿನ ಅಧ್ಯಕ್ಷಸ್ಥಾನದಿಂದ ಶ್ರೀಗಳು ಮಾಡಿದ ಭಾಷಣವು ಪಂಡಿತರನ್ನೂ, ಪಾಮರರನ್ನೂ, ಮಂತ್ರಮುಗಟಛಿರನ್ನಾಗಿ ಮಾಡಿತು. ತೀರ ಚಿಕ್ಕವಯಸ್ಸಿನ ಶ್ರೀಗಳ ಪ್ರತಿಭೆಯು ಪಂಡಿತರನ್ನು ಬೆರಗು […]

Read More

ಪ್ರಕೃತ ಪರ್ಯಾಯ ಪೀಠವನ್ನೇರಲಿರುವ ಶ್ರೀಪೇಜಾವರ ಶ್ರೀಗಳು

ಲೇಖಕರು: ಶ್ರೀ ಅಡ್ಡೇ ವೇದವ್ಯಾಸಾಚಾರ್ಯರು; ಪೇಜಾವರ ಶ್ರೀಗಳವರು ಪರಿಶುದಟಛಿ ಮನೆತನದಲ್ಲಿ ಜನಿಸಿದ ಶ್ರೀನಾರಾಯಣಾಚಾರ್ಯರಿಂದ ಕಮಲಮ್ಮ ನೆಂಬವರಿಂದ ಪ್ರಜೋತ್ಪತ್ತಿ ಸಂವತ್ಸರದ ಮೇಷಮಾಸ ೧೪ ಸಲ್ಲುವ ವೈಶಾಖ ಶುದಟಛಿ ದಶಮಿ ಸೋಮವಾರ ತಾರೀಖು ೨೯-೪-೧೯೩೧ನೇ ದಿನದಲ್ಲಿ ಜನಿಸಿದರು. ಅವರ ಊರು ರಾಮಕುಂಜವೆಂದು ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿದೆ. ಇಲ್ಲಿಯೇ ಶ್ರೀಮದಾಚಾರ್ಯರಿಗೆ ಸಮ್ಮತವಾದ ಈರಕೀ ಮಠವಿದೆ. ಇವರು ಬಾಲ್ಯದಲ್ಲಿ ಬಾಲಲೀಲೆಯ ಕಾಲದಲ್ಲಿಯೂ ವಿರಕ್ತಿ ಮಾರ್ಗ ಉದಾಟಛಿರ ಮಾರ್ಗ ಮೊದಲಾದ ಗುಣಗಳಿಗೆ ಆಶ್ರಯವಾಗಿದ್ದರು. ಐದನೆಯ ವಯಸ್ಸಿನಲ್ಲಿ ರಾಮಕುಂಜದಲ್ಲಿರುವ ಎಲಿಮೆಂಟರಿ ಶಾಲೆಗೆ ಸೇರಿ ಅಲ್ಲಿ ವಿದ್ಯಾರ್ಥಿಯಾಗಿ […]

Read More

What Pejawar Swamiji means to me

By C H Prahlada Rao; My first introduction to Pejawar Swamiji was in 1971. He was on his way to Badrinath and broke his journey briefly in Delhi. It was an evening and a crowd had gathered at the Krishna Temple in Safdar jung Enclave. As is my wont, I stood in the last row.Swamiji […]

Read More

Shri Visvesha Teertha Swamiji of Shri Pejawar Mutt,Udupi A Tribute

By B.Venkateshachar; I deem it a privilege to pay homage to Shri Visvesha Teertha Swamiji of Shri Pejawar Mutt, Udupi. It is wellknown that Shri Visvesha Teertha swamiji assumed Sanyasa Ashrama at a very young age and studied for as many as 12 years under Shri Bhandara keri Mathadheesha Shri Vidyamanya Teertha Sripadanga lavaru with […]

Read More

Shri Swamiji Of Pejawar Mutt

Simple Saint with a complex Activity by Prof. K T. Pandurangi I have the good fortune of being associated with Sri Swamiji of Pejavar Mutt over last sixteen years. I have discovered in him a lucid orator, a keen debater, a rapt teacher a profound scholar, an enquiring critic, a farsighted educational organiser, a compassionate […]

Read More

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಜಿ.ವೆಂಕಟಸುಬ್ಬಯ್ಯ

ಶ್ರೀಪೇಜಾವರ ಮಠಾಶ್ವರು ಇಂದಿನ ಕನ್ನಡ ನಾಡಿನ ಪುಣ್ಯ ಪುರುಷರಲ್ಲಿ ಮುಖ್ಯರಾದವರು. ಆ ಪವಿತ್ರ ಪೀಠದ ಸತ್ವವೆಲ್ಲವೂ ಅವರಲ್ಲಿ ಮೂತಿಭವಿಸಿ ಕಾಣಿಸುತ್ತದೆ. ತಿಳಿದು ತಿಳಿಸುವ ಕೆಲವೇ ಮಹಾವ್ಯಕ್ತಿಗಳಲ್ಲಿ ಅವರು ಪ್ರಥಮಸ್ಥಾನದಲ್ಲಿದ್ದಾರೆ. ಆಧ್ಯಾತ್ಮಿಕಜ್ಞಾನವನ್ನು ಜನಗಣದ ಬಳಕೆಗೆ ಧಾರೆಯೆರೆಯುವ ಅನುಕಂಪ ಅವರಲ್ಲಿ ಮನೆ ಮಾಡಿದೆ. ಮೌಢ್ಯವನ್ನು eನದಿಂದಲೂ ಅಸಹಾಯ ಪರಿಸ್ಥಿತಿಯನ್ನು ಉದಾರ ಸಹಾಯದಿಂದಲೂ ಅಮಂಗಳವನ್ನು ತಮ್ಮ ಸಾನ್ನಿಧ್ಯದ ಮಂಗಳ ಪ್ರಸಾದದಿಂದಲೂ ದೂರ ಮಾಡಿನಾಡಿನ ಉನ್ನತಿಗೆ ಕಾರಣರಾಗಿದ್ದಾರೆ.ಇಂಥ ಮಹಾಶಯರ ಪರ್ಯಾಯ ಪೀಠರೋಹಣವು ಭಕ್ತರ, ಕನ್ನಡ ಜನರ ಎಲ್ಲ ಮಾನವರ ಕಲ್ಯಾಣಸಾಧನೆಗೆ ಮಾರ್ಗವನ್ನುಸಮೆಯುವದರಲ್ಲಿರ ಸಂದೇಹವಿಲ್ಲ. […]

Read More

QR Code Business Card