Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

Spiritual Programs of “BRAHMAKALASOTSAVA” at Sri Krishna Mutt

ಶ್ರೀ ಕೃಷ್ಣ ಮಠದ ಸುತ್ತು ಪೌಳಿಯ ನವೀಕರಣ ಕಾರ್ಯ ಸಮರ್ಪಣಾ ಪೂರ್ವಕ ಅಷ್ಟೋತ್ತರ ಸಹಸ್ರ ರಜತ ಕಲಶ ಸಹಿತ “ಬ್ರಹ್ಮಕಲಶೋತ್ಸವ” ದ ಧಾರ್ಮಿಕ ವಿಧಿ ವಿಧಾನ ಗಳನ್ನು,ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು,ಮತ್ತು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಮುಂಭಾಗದಲ್ಲಿ ಪ್ರಾರ್ಥನೆ,ತೋರಣ ಮುಹೂರ್ತ,ಉಗ್ರಾಣ ಮುಹೂರ್ತದೊಂದಿಗೆ ಪ್ರಾರಂಬಿಸಲಾಯಿತು. ನಂತರ ರಾಜಾಂಗಣದಲ್ಲಿ ಧರ್ಮ ಸಭೆಯನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು,ಮತ್ತು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು,ಕಾಣಿಯೂರು ಮಠದ ಶ್ರೀ […]

Read More

Sri Madhvacharya”S Saptashatamanotsava Day 1

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಮಧ್ವ ಸಪ್ತಮ ಶತಮಾನೋತ್ಸವವನ್ನು ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ.ದೇವೇಗೌಡರವರು ಉದ್ಘಾಟನೆ ಮಾಡಿದರು.ಸಭೆಯ ಅಧ್ಯಕ್ಷತೆಯನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ವಹಿಸಿ ಅನುಗ್ರಹಿಸಿದರು.ಅದಮಾರು ಹಿರಿಯ ಶ್ರೀಗಳಾದ ಶ್ರೀ ವಿಶ್ವ ಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

Read More

“ತತ್ವ ಚಂದ್ರಿಕಾ” ಗ್ರಂಥದ ಲೋಕಾರ್ಪಣೆ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಬಾದರಾಯಣ ಪ್ರಣೀತ ಬ್ರಹ್ಮಸೂತ್ರ ಶ್ರೀ ಆನಂದ ತೀರ್ಥ ಕೃತ ಬ್ರಹ್ನಸೂತ್ರ ಭಾಷ್ಯ ಶ್ರೀ ತ್ರಿವಿಕ್ರಮ ಪಂಡಿತರ ತತ್ವಪ್ರದೀಪ ಹಾಗೂ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಸಂಸ್ಕೃತ ವ್ಯಾಖ್ಯಾನ “ತತ್ವ ಚಂದ್ರಿಕಾ” ಗ್ರಂಥದ ಮೆರವಣಿಗೆಯನ್ನು ರಥಬೀದಿಯಲ್ಲಿ ನಡೆಸಿ ನಂತರ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಬನ್ನಂಜೆ ಗೋವಿಂದಾಚಾರ್ಯರು ಉಪಸ್ಥಿತರಿದ್ದರು.

Read More

Yoga Day in Sri Krishna Mutt Udupi

Yoga Day Spech by HH Sri Vishveshateertha Swamiji at Rajangana Udupi ಯೋಗ ಫ್ಯಾಷನ್ ಅಲ್ಲ;ಅದೊಂದು ದರ್ಶನ- ಶ್ರೀ ವಿಶ್ವೇಶತೀರ್ಥರು.: ಮನುಷ್ಯ ಇಂದು ಎದುರಿಸುತ್ತಿರುವ. ಅನೇಕ ದೈಹಿಕ, ಮಾನಸಿಕ ಒತ್ತಡ ಮತ್ತು ಖಾಯಿಲೆಗಳಿಗೆ ಪತಂಜಲಿ ಯೋಗ ಒಂದು ಉತ್ತಮ ರಾಮ ಬಾಣ ಎಂಬುವುದನ್ನು ಇಂದು ಇಡೀ ಜಗತ್ತು ಒಪ್ಪುವಂತಾಗಿರುವುದಕ್ಕೆ ಎಲ್ಲ ಭಾರತೀಯರು ಹೆಮ್ಮೆ ಪಡಬೇಕು.ಜಾತಿ ಧರ್ಮಗಳ ಎಲ್ಲೆಮೀರಿ ಸಮಸ್ತ ಮಾನವರು ಯೋಗವನ್ನು ರೂಢಿಸಿಕೊಳ್ಳಬೇಕು.ಧಾರ್ಮಿಕ ನೆಲೆಯಲ್ಲಿ ಯೋಗವನ್ನು ನೋಡುವ ಬದಲು ವೈಜ್ಞಾನಿಕ ನೆಲೆಯಲ್ಲಿ ಯೋಗ ಅನುಷ್ಠಾನವಾಗಬೇಕು.ಯೋಗವನ್ನು […]

Read More

Vruksha Raksha in Kadubettu,Udupi

ವೃಕ್ಷರಕ್ಷ ಯೋಜನೆಗೆ ಕಾಡುಬೆಟ್ಟು ನಾಗರಿಕರ ಸಾಥ್. ಮನೆ ಮನೆಗೆ ಸಸಿ ವಿತರಣೆ: ಪೇಜಾವರ ಶ್ರೀಗಳು ಹಮ್ಮಿಕೊಂಡಿರುವ ವೃಕ್ಷರಕ್ಷ ವಿಶ್ವರಕ್ಷ ಯೋಜನೆಗೆ ಭಾನುವಾರ ಸ್ಥಳೀಯ ಕಾಡುಬೆಟ್ಟಿನ ನಾಗರಿಕರು ವಿಶಿಷ್ಟವಾಗಿ ಸ್ಪಂದಿಸಿದರು.ಟಿ.ಎ.ಪೈ ಮೋಡರ್ನ್ ಶಾಲೆ ಮತ್ತು ನಾಗರಿಕರ ಸಹಯೋಗದಲ್ಲಿ ಶಾಲಾ ವಠಾರದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ತೆರೆದ ವಾಹನದಲ್ಲಿ ಸಸಿಗಳನ್ನಿಟ್ಟು ವಾರ್ಡ್ ನ ಮನೆ ,ಮನೆಗಳಿಗೆ ತೆರಳಿ ವಿತರಿಸಲಾಯಿತು. ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದರು ಶಾಲಾ ಆವರಣದಲ್ಲಿ ನಾಗಸಂಪಿಗೆಯ ಸಸಿಯನ್ನು ನೆಟ್ಟು ಚಾಲನೆ ನೀಡಿ,ಸಸ್ಯ ಸಂರಕ್ಷಣೆಯ ಅವಶ್ಯಕತೆಯ ಸಂದೇಶ ನೀಡಿದರು. […]

Read More

Workshop for Students

Workshop Highlights: – Learn Skills for Physical, Mental, Intellectual and Spiritual Development – Learn Study Skills to Achieve Academic Excellence – Learn Yoga – Asanas, Surya Namaskara, Pranayama, Meditation – Learn Chanting – Bhagavad Gita Chapter 15 and Popular Shlokas – Learn Inspirational Stories from Bhagavatham – Krishna, Prahlada, Dhruva – Play Games – Physical […]

Read More

Nruty Nataka “Chitra”

ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ , ರಜತ ಪಥ , ನೃತ್ಯ ನಿಕೇತನ ಕೊಡವೂರು(ರಿ.) ಇದರ ರಜತಮಹೋತ್ಸವದ ಸರಣಿ ಕಾರ್ಯಕ್ರಮದ ಪ್ರಯುಕ್ತ ನೃತ್ಯ ನಿಕೇತನ ಕೊಡವೂರು ಇವರು ಪ್ರಸ್ತುತಿ ಪಡಿಸಿದ “ಚಿತ್ರಾ” ನೃತ್ಯ ನಾಟಕ ನಡೆಯಿತು.

Read More

Saptotsva

ಶ್ರೀ ಕೃಷ್ಣ ಮಠದಲ್ಲಿ ಸಪ್ತೋತ್ಸವದ ಅಂಗವಾಗಿ 2016 ನೇ ಇಸವಿಯ ಕೊನೆಯ 3 ರಥಗಳ ಉತ್ಸವ ನಡೆಯಿತು.

Read More

Srimati Nirmala Sitharaman Visit Sri Krishna Mutt Udupi (09/06/16)

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲ ಸೀತಾರಾಮನ್, ಕೇಂದ್ರ ಗ್ರಹ ಖಾತೆ ರಾಜ್ಯ ಸಚಿವ ಹರಿ ಭಾಯಿ ಚೌಧರಿ , ಮಾಜಿ ಸಂಸದ ದುಶ್ಯಂತ್ ಕುಮಾರ್ ಗೌತಮ್ ಭೇಟಿ ನೀಡಿ ಕೃಷ್ಣ ದೇವರ ದರ್ಶನ ಮಾಡಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಮಠದ ದಿವಾನರಾದ ರಘುರಾಮ ಆಚಾರ್ಯ ಹಾಗೂ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು.

Read More

QR Code Business Card