Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

31st Sudhamangala Mahotsava

ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು ನಡೆಸುತ್ತಿರುವ ೩೧ನೆಯ ಸಧಾಮಂಗಳ ಮಹೋತ್ಸವ ರಾಯಚೂರಿನಲ್ಲಿ ನಡೆಯಲಿದ್ದು, ೩೧ ಮಂದಿ ವಿದ್ಯಾರ್ಥಿಗಳಿಗೆ ಸಧಾ ಮಂಗಳವು ನಡೆಯಲಿದೆ. ಮಂಗಳದ ವಿದ್ಯಾರ್ಥಿಗಳ ಪರವಾಗಿ ತಮಗೆಲ್ಲರಿಗೂ  ಈ ಆಹ್ವಾನ ಪತ್ರಿಕೆ. ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿಕೆ.        

Read More

QR Code Business Card