ಹರಪನಹಳ್ಳಿಯ ಮಧ್ವಮಠದಲ್ಲಿ ಮಧ್ವನವಮಿಯ ಸಂಭ್ರಮ
Wednesday, February 1st, 2012 - Vishveshavani - 7 Commentsದಿನಾಂಕ ೦೧.೦೨.೨೦೧೨ರಂದು ಮಧ್ವನವಮಿಯ ಪ್ರಯುಕ್ತ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರು ಹರಪ್ಪನಹಳ್ಳಿಯ ಮಧ್ವಮಠದಲ್ಲಿ ತಮ್ಮ ಪಟ್ಟದದೇವರ ಪೂಜೆಯನ್ನು ನೆರವೇರಿಸಿದರು. ಮಧ್ವಮಠದಲ್ಲಿರುವ ರುಕ್ಮಿಣೀಸಹಿತ ಪಾಂಡುರಂಗವಿಟ್ಠಲದೇವರು ಹಾಗೂ ಆಚಾರ್ಯಮಧ್ವರ ಪ್ರತಿಮೆಗೆ ಪಂಚಾಮೃತಾಭಿಷೇಕ, ತದನಂತರ ರಥೋತ್ಸವವು ನೆರವೇರಿತು.











