ಚಂಪಾ ಷಷ್ಠಿಯಂದು ಸುಬ್ರಹ್ಮಣ್ಯನ ದರ್ಶನ ಪಡೆದ ಶ್ರೀಗಳು
Sunday, December 4th, 2011 - Vishveshavani - 6 Commentsಉಡುಪಿ: ಮಧ್ವಸರೋವರ ಶ್ರೀವಾದಿರಾಜರು ಪ್ರತಿಷ್ಠಾಪಿಸಿರುವ ಸುಬ್ರಹ್ಮಣ್ಯ ದೇವರು: ವಾಸುಕೀ ಸುಬ್ರಹ್ಮಣ್ಯ ದೇವರು: ಸಗ್ರಿ ಮುಚ್ಚಿಲಕೋಡು ಸುಬ್ರಹ್ಮಣ್ಯ ದೇವಸ್ಥಾನ:
ಉಡುಪಿ: ಮಧ್ವಸರೋವರ ಶ್ರೀವಾದಿರಾಜರು ಪ್ರತಿಷ್ಠಾಪಿಸಿರುವ ಸುಬ್ರಹ್ಮಣ್ಯ ದೇವರು: ವಾಸುಕೀ ಸುಬ್ರಹ್ಮಣ್ಯ ದೇವರು: ಸಗ್ರಿ ಮುಚ್ಚಿಲಕೋಡು ಸುಬ್ರಹ್ಮಣ್ಯ ದೇವಸ್ಥಾನ:
26.11.2011, ವೆಂಕಟೇಶ್ವರ ದೇವಸ್ಥಾನ, ಕಾರ್ಕಳ: ವೆಂಕಟೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭ: ಅನಂತಪದ್ಮನಾಭ ದೇವಸ್ಥಾನ, ಕಾರ್ಕಳ: ಭಕ್ತಿಗೀತೆ, ಯೋಗಿಶ್ ಕಿಣಿ ಮತ್ತು ತಂಡದವರಿಂದ: ಸ್ವರ್ಣ ಪುಷ್ಪದಿಂದ ತುಲಾಭಾರ:
ದಿನಾಂಕ ೨೬.೧೧.೨೦೧೧ರಂದು ಕಾರ್ಕಳದ ಶ್ರೀರಾಘವೇಂದ್ರ ಮಠದಲ್ಲಿ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರ ೮೦ವರ್ಷದ ವರ್ಧಂತಿಯ ಪ್ರಯುಕ್ತ ಪೂರ್ಣಪ್ರಜ್ಞ ವಿದ್ಯಾಪೀಠದ ಹಳೆವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಧನ್ವಂತರಿ ಹೋಮ: ರಾಮಮಂದಿರ, ಸಿಂಧನೂರು: ಕನ್ನಿಕಾಪರಮೇಶ್ವರೀ ದೇವಾಲಯ, ಸಿಂಧನೂರು:
ದಿನಾಂಕ ೧೯.೧೧.೨೦೧೧ ಭಾವಿ ಪರ್ಯಾಯ ಪೀಠಾಧಿಪತಿಗಳಾದ, ಪರ್ಯಾಯ ಪೂರ್ವಭಾವೀ ಸಂಚಾರ ನಡೆಸುತ್ತಿರುವ ಶ್ರೀಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ವಿದ್ಯಾಪೀಠಕ್ಕೆ ಆಗಮಿಸಿದ್ದರು. ಶ್ರೀಗಳಿಗೆ ರಜತಪಲ್ಲಕ್ಕಿ, ಭಜನೆ, ಚೆಂಡೆ ವಾದನ, ವಾದ್ಯಗಳ ಜೊತೆ ಪೂರ್ಣಕುಂಭ ಸ್ವಾಗತವನ್ನು ಮಾಡಲಾಯಿತು.
ಪಾಜಕದ ವಾಸುದೇವ ಗುರುಕುಲದಲ್ಲಿ ದಿನಾಂಕ ೧೭.೧೧.೨೦೧೧ರಂದು ವೇದಮಂಗಳ ಮಹೋತ್ಸವವು ಬಹಳ ಅದ್ಧೂರಿಯಾಗಿ ನಡೆಯಿತು. ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರಿಂದ ಸಂಸ್ಥಾನ ಪೂಜಾನಂತರ ಪುಸ್ತಕ ಪೂಜೆ ಹಾಗೂ ಮಂಗಳ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯಮಠದ ಶ್ರೀಪಾದರೂ ಉಪಸ್ಥಿತರಿದ್ದರು.
Udupi: The UPCL plant has been playing havoc with the people and the environment. Minister Dr Acharya has termed those agitating against the hazards created by the plant anti-social. It is he in fact is anti-social, said Shri Vishwesha Tirtha Swamiji of Pejavar Math said here on Nov 1. Addressing a media meet, he said [...]
Delhi: Delhi Pejawara Mutt, Krishna Mandir: Sanskrit Bhavan, Delhi: Naimisharanya: Vyasa Gaddi, Naimisharanya: Chakra Teerha, Naimisharanya: Ayodhya: Prayag: Venidaana, Prayag: Venidaana, Near Trivani Sangama: Triveni Sangama, Prayag: Shraddha Karma, Prayag: Veni Madhava Mandira, Prayag: Kashi: [...]