Virat Abhivandana Samarambha Part-2
Wednesday, February 8th, 2012 - Vishveshavani - 3 Comments11.12.2010 – ಮಧ್ವರು ಅದೃಶ್ಯರಾದ ಸ್ಥಳದಲ್ಲಿ ಶ್ರೀಗಳಿಂದ ಬ್ರಹ್ಮಸೂತ್ರ ಪಠಣ: ಶ್ರೀಗಳ ಆಶೀರ್ವಾದ ಪಡೆದ ಭಾರತಿ ವಿಷ್ಣುವರ್ಧನ್: ಶ್ರೀಗಳಿಂದ ಅನೇಕ ಸಾಮಾಜಿಕ ಕಾರ್ಯಗಳ ಅನುಷ್ಠಾನ: ರೋಗಿಗಳಿಗೆ ಹಣ್ಣುಗಳ ವಿತರಣೆ: ವಿದ್ಯಾರ್ಥಿಗಳೊಂದಿಗೆ ಸಂವಾದ, ಪ್ರಶ್ನೋತ್ತರ ಕಾರ್ಯಕ್ರಮ: ಮುಚ್ಚಿಲಗೋಡುವಿನಲ್ಲಿ ಮಠದವತಿಯಿಂದ ಅನಾಥಮಕ್ಕಳಿಗಾಗಿ ಇರುವ ಹಾಸ್ಟೆಲ್ ಬಾಲನಿಕೇತನದ ಮಕ್ಕಳೊಡನೆ: ಮುಚ್ಚಿಲಗೋಡುವಿನಲ್ಲಿ ವಿಶ್ವೇಶತೀರ್ಥ ಮೂಲಿಕಾವನದ ಉದ್ಘಾಟನೆ: ಮುಚ್ಚಿಲಗೋಡು ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ: ಗೀತಾಮಂದಿರದಲ್ಲಿ ಅರುಣಾಚಲಹೆಬ್ಬಾರ್ ಇವರ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ: ಗೀತಾಮಂದಿರದಲ್ಲಿ ಅರುಣಾಚಲಹೆಬ್ಬಾರ್ ಇವರು ಉತ್ತರಭಾರತ ಯಾತ್ರಾ ಸಮಯದಲ್ಲಿ ತೆಗೆದ ಶ್ರೀಗಳವರ [...]



