Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

“ತತ್ವ ಚಂದ್ರಿಕಾ” ಗ್ರಂಥದ ಲೋಕಾರ್ಪಣೆ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಬಾದರಾಯಣ ಪ್ರಣೀತ ಬ್ರಹ್ಮಸೂತ್ರ ಶ್ರೀ ಆನಂದ ತೀರ್ಥ ಕೃತ ಬ್ರಹ್ನಸೂತ್ರ ಭಾಷ್ಯ ಶ್ರೀ ತ್ರಿವಿಕ್ರಮ ಪಂಡಿತರ ತತ್ವಪ್ರದೀಪ ಹಾಗೂ ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ಸಂಸ್ಕೃತ ವ್ಯಾಖ್ಯಾನ “ತತ್ವ ಚಂದ್ರಿಕಾ” ಗ್ರಂಥದ ಮೆರವಣಿಗೆಯನ್ನು ರಥಬೀದಿಯಲ್ಲಿ ನಡೆಸಿ ನಂತರ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಬನ್ನಂಜೆ ಗೋವಿಂದಾಚಾರ್ಯರು ಉಪಸ್ಥಿತರಿದ್ದರು.

QR Code Business Card