Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

Yoga Day in Sri Krishna Mutt Udupi

Yoga Day Spech by HH Sri Vishveshateertha Swamiji at Rajangana Udupi

ಯೋಗ ಫ್ಯಾಷನ್ ಅಲ್ಲ;ಅದೊಂದು ದರ್ಶನ- ಶ್ರೀ ವಿಶ್ವೇಶತೀರ್ಥರು.:
ಮನುಷ್ಯ ಇಂದು ಎದುರಿಸುತ್ತಿರುವ. ಅನೇಕ ದೈಹಿಕ, ಮಾನಸಿಕ ಒತ್ತಡ ಮತ್ತು ಖಾಯಿಲೆಗಳಿಗೆ ಪತಂಜಲಿ ಯೋಗ ಒಂದು ಉತ್ತಮ ರಾಮ ಬಾಣ ಎಂಬುವುದನ್ನು ಇಂದು ಇಡೀ ಜಗತ್ತು ಒಪ್ಪುವಂತಾಗಿರುವುದಕ್ಕೆ ಎಲ್ಲ ಭಾರತೀಯರು ಹೆಮ್ಮೆ ಪಡಬೇಕು.ಜಾತಿ ಧರ್ಮಗಳ ಎಲ್ಲೆಮೀರಿ ಸಮಸ್ತ ಮಾನವರು ಯೋಗವನ್ನು ರೂಢಿಸಿಕೊಳ್ಳಬೇಕು.ಧಾರ್ಮಿಕ ನೆಲೆಯಲ್ಲಿ ಯೋಗವನ್ನು ನೋಡುವ ಬದಲು ವೈಜ್ಞಾನಿಕ ನೆಲೆಯಲ್ಲಿ ಯೋಗ ಅನುಷ್ಠಾನವಾಗಬೇಕು.ಯೋಗವನ್ನು ಮಾರ್ಕೆಟ್ ಮಾಡುವುದು ತಪ್ಪಲ್ಲ ಯಾಕೆಂದರೆ ಜಗತ್ತಿನ ತುಂಬ ವಿಷಮಯವಾದ, ಹಾನಿಕಾರಕವಾದ ವಸ್ತುಗಳನ್ನೇ ಮಾರ್ಕೆಟ್ ಮಾಡುತ್ತಿರಬೇಕಾದರೆ ಜೇವನಕ್ಕೆ ಉತ್ತಮವಾದ ಯೋಗ ಮಾರ್ಕೆಟ್ ಆಗುವುದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ ಶ್ರೀಗಳು,ಯೋಗ ಒಂದು ದಿನದ ಫ್ಯಾಷನ್ ಆಗಬಾರದು,ಅದೊಂದು ದರ್ಶನವಾಗಿದೆ.ಆದ್ದರಿಂದ ನಿತ್ಯದ ದಿನಚರಿಯಾಬೇಕು.ಕಾಯಿಕ- ಮಾನಸಿಕ- ವಾಚಿಕ ಪರಿಶುಧ್ದತೆಯನ್ನು ಪ್ರತಿಯೊಬ್ಬರೂ ಕಾಯ್ದುಕೊಳ್ಳಲು ಯೋಗಕ್ಕಿಂತ ಉತ್ತಮವಾದುದಿಲ್ಲ .ಕಳೆದ ಅನೇಕ ವರ್ಷಗಳಿಂದ. ನಿತ್ಯ ಯೋಗಾಭ್ಯಾಸ ನಡೆಸುವ ನಾನು ಯೋಗದ ಉತ್ತಮ ಫಲಗಳನ್ನು ಸ್ವತಃ ಅನುಭವಿಸುತ್ತಿದ್ದೇನೆ ಎಂದರು.

Translation by: Harish Ramaprasad Bengaluru

Patanjali Yoga is a Rama-Baana (silver bullet) to many of the physical and mental ailments that trouble the mankind today. This is acknowledged universally all over the world and we Indians should feel proud of this. Breaking the barriers of religion, caste all of mankind should embrace Yoga as a way of life. It should be inculcated into our daily lives on a scientific basis rather than as a religious aspect. Today we see many harmful and poisonous products being marketed with fanfare. There is nothing wrong in marketing yoga. However, we should beware that yoga does not become a symbolism and a one-day-fashion. It should be a part of day to day life. It is a great way of cleansing you mentally and physically. If practiced properly, it helps you attain purity in your speech and thought. I have been doing yoga daily for several years now and have personally reaped the benefits from it.

Uttishtha Padasana

Pancha Mayurasana

Vrushikasana

Halasana

QR Code Business Card