Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

Spiritual Programs of “BRAHMAKALASOTSAVA” at Sri Krishna Mutt

ಶ್ರೀ ಕೃಷ್ಣ ಮಠದ ಸುತ್ತು ಪೌಳಿಯ ನವೀಕರಣ ಕಾರ್ಯ ಸಮರ್ಪಣಾ ಪೂರ್ವಕ ಅಷ್ಟೋತ್ತರ ಸಹಸ್ರ ರಜತ ಕಲಶ ಸಹಿತ “ಬ್ರಹ್ಮಕಲಶೋತ್ಸವ” ದ ಧಾರ್ಮಿಕ ವಿಧಿ ವಿಧಾನ ಗಳನ್ನು,ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು,ಮತ್ತು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಮುಂಭಾಗದಲ್ಲಿ ಪ್ರಾರ್ಥನೆ,ತೋರಣ ಮುಹೂರ್ತ,ಉಗ್ರಾಣ ಮುಹೂರ್ತದೊಂದಿಗೆ ಪ್ರಾರಂಬಿಸಲಾಯಿತು. ನಂತರ ರಾಜಾಂಗಣದಲ್ಲಿ ಧರ್ಮ ಸಭೆಯನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು,ಮತ್ತು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು,ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು,ಪ್ರಯಾಗ ಮಠದ ಶ್ರೀ ವಿದ್ಯಾತ್ಮ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ರಾಜ್ಯ ಯುವಜನ ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ಅತಿಥಿಗಳಾಗಿ ಭಾಗವಹಿಸಿದ್ದರು.
Sanctifying ceremony of renovation works of Sri Krishna Mutt and Astottara sahasra Rajata Kalashabhiseka sahita “BRAHMAKALASOTSAVA”s Spiritual Programs Integrated By HH Sri Vishveshateertha Swamiji and HH Sri Vishvaprasannateeretha Swamiji .
Sanctifying ceremony of renovation works of Sri Krishna Mutt and Astottara sahasra Rajata Kalashabhiseka sahita “BRAHMAKALASOTSAVA” Today Biging with Punyahavachana, Nandisamaradhana, Rithvigvarana, Aranimathana, Ganapathi Homa, Navagraha Homa, Spiritual Programs.

 

 

 

 

 

 

 

QR Code Business Card