Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

Madhva saruvara

ಶ್ರೀ ಕೃಷ್ಣ ಮಠದ ಮಧ್ವ ಸರೋವರಕ್ಕೆ ಪುಣೆಯ ಉದ್ಯಮಿ ಪ್ರವೀಣ್ ಜೋಶಿಯವರು ನೀರು
ಶುದ್ಧೀಕರಣದ ಯಂತ್ರವನ್ನು ಸೇವಾ ರೂಪದಲ್ಲಿ ನೀಡಿದರು. ಇದನ್ನು ಪರ್ಯಾಯ ಶ್ರೀ
ವಿಶ್ವೇಶ ತೀರ್ಥ ಸ್ವಾಮೀಜಿಯವರು ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು
ಉದ್ಘಾಟನೆ ಮಾಡಿದರು.

 

 

QR Code Business Card