Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

ಹರಪನಹಳ್ಳಿಯ ಮಧ್ವಮಠದಲ್ಲಿ ಮಧ್ವನವಮಿಯ ಸಂಭ್ರಮ

ದಿನಾಂಕ ೦೧.೦೨.೨೦೧೨ರಂದು ಮಧ್ವನವಮಿಯ ಪ್ರಯುಕ್ತ ಶ್ರೀಶ್ರೀವಿಶ್ವೇಶತೀರ್ಥಶ್ರೀಪಾದರು ಹರಪ್ಪನಹಳ್ಳಿಯ ಮಧ್ವಮಠದಲ್ಲಿ ತಮ್ಮ ಪಟ್ಟದದೇವರ ಪೂಜೆಯನ್ನು ನೆರವೇರಿಸಿದರು. ಮಧ್ವಮಠದಲ್ಲಿರುವ ರುಕ್ಮಿಣೀಸಹಿತ ಪಾಂಡುರಂಗವಿಟ್ಠಲದೇವರು ಹಾಗೂ ಆಚಾರ್ಯಮಧ್ವರ ಪ್ರತಿಮೆಗೆ ಪಂಚಾಮೃತಾಭಿಷೇಕ, ತದನಂತರ ರಥೋತ್ಸವವು ನೆರವೇರಿತು. ಅನೇಕ ಮಾಧ್ವ ಬಂಧುಗಳು ನೆರೆದಿದ್ದ ಈ ಸಂದರ್ಭದಲ್ಲಿ ಶ್ರೀಗಳು ಆಚಾರ್ಯ ಮಧ್ವರ ಮಹತ್ವವನ್ನು ತಿಳಿಸಿದರು. ಕೊನೆಯಲ್ಲಿ ಎಲ್ಲರಿಗೂ ತೀರ್ಥಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಧ್ವಮಠಕ್ಕೆ ಶ್ರೀಗಳ ಆಗಮನ:

ರುಕ್ಮಿಣೀಸಹಿತ ಪಾಂಡುರಂಗವಿಠ್ಠಲದೇವರು ಹಾಗೂ ಆಚಾರ್ಯ ಮಧ್ವರು:

 ಮಧ್ವನವಮಿಯ ಪ್ರಯುಕ್ತ ಪವಮಾನಹೋಮ:

 ಮಧ್ವಮಠದ ಪಕ್ಕದಲ್ಲಿರುವ ವಾದಿರಾಜರ ವೃಂದಾವನ ಹಾಗೂ ಹಯಗ್ರೀವದೇವರು:

 ಪಂಚಾಮೃತಾಭಿಷೇಕ:

 ವಿದ್ವಾಂಸರಿಂದ ಪ್ರವಚನ:

 ವಿದ್ಯಾರ್ಥಿಗಳಿಂದ ಮಧ್ವವಿಜಯ ಪಾರಾಯಣ:

 ಶ್ರೀಗಳಿಂದ ಆಶೀರ್ವಚನ:

 ವಿದ್ವಾಂಸರಾದ ಶ್ರೀಸತ್ಯನಿಧಿಆಚಾರ್ಯರಿಗೆ ಸನ್ಮಾನ:

 ರಥೋತ್ಸವದಲ್ಲಿ ಪಾಲ್ಗೊಂಡ ಶ್ರೀಗಳು:

 ಮುತ್ತೈದೆಯರಿಂದ ಸಂಗೀತಸೇವೆ:

 ಮಹಾಮಂಗಳಾರತಿ:

QR Code Business Card