Sri Vishvesha Teertha Swamiji
Paryaya Sri Pejawara Adhokshaja Matha, Udupi

VishweshaVani

 | Nana Janasya Susrusha Karmaakhya Karavanmite |
Sri Vishwa Prasanna Teertha Swamiji

Vruksha Raksha in Kadubettu,Udupi

ವೃಕ್ಷರಕ್ಷ ಯೋಜನೆಗೆ ಕಾಡುಬೆಟ್ಟು ನಾಗರಿಕರ ಸಾಥ್.

ಮನೆ ಮನೆಗೆ ಸಸಿ ವಿತರಣೆ: ಪೇಜಾವರ ಶ್ರೀಗಳು ಹಮ್ಮಿಕೊಂಡಿರುವ ವೃಕ್ಷರಕ್ಷ ವಿಶ್ವರಕ್ಷ ಯೋಜನೆಗೆ ಭಾನುವಾರ ಸ್ಥಳೀಯ ಕಾಡುಬೆಟ್ಟಿನ ನಾಗರಿಕರು ವಿಶಿಷ್ಟವಾಗಿ ಸ್ಪಂದಿಸಿದರು.ಟಿ.ಎ.ಪೈ ಮೋಡರ್ನ್ ಶಾಲೆ ಮತ್ತು ನಾಗರಿಕರ ಸಹಯೋಗದಲ್ಲಿ ಶಾಲಾ ವಠಾರದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ತೆರೆದ ವಾಹನದಲ್ಲಿ ಸಸಿಗಳನ್ನಿಟ್ಟು ವಾರ್ಡ್ ನ ಮನೆ ,ಮನೆಗಳಿಗೆ ತೆರಳಿ ವಿತರಿಸಲಾಯಿತು.
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದರು ಶಾಲಾ ಆವರಣದಲ್ಲಿ ನಾಗಸಂಪಿಗೆಯ ಸಸಿಯನ್ನು ನೆಟ್ಟು ಚಾಲನೆ ನೀಡಿ,ಸಸ್ಯ ಸಂರಕ್ಷಣೆಯ ಅವಶ್ಯಕತೆಯ ಸಂದೇಶ ನೀಡಿದರು.

 

QR Code Business Card